Ron

ರೋಣ: ಇನ್ನೂ ಮುಗಿಯದ ಜಿಗಳೂರು ಕೆರೆ ಕಾಮಗಾರಿ; ಉದ್ಘಾಟನೆಗೆ ಸಿಎಂ ಬೊಮ್ಮಾಯಿ ತರಾತುರಿ!
ರಾಜ್ಯ

ರೋಣ: ಇನ್ನೂ ಮುಗಿಯದ ಜಿಗಳೂರು ಕೆರೆ ಕಾಮಗಾರಿ; ಉದ್ಘಾಟನೆಗೆ ಸಿಎಂ ಬೊಮ್ಮಾಯಿ ತರಾತುರಿ!

ರೋಣ ತಾಲೂಕಿನ ಜಿಗಳೂರು ಕೆರೆ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ, ಆದರೆ ಸಿಎಂಬೊಮ್ಮಾಯಿ ಕಾಮಗಾರಿ ಉದ್ಘಾಟಿಸಲು ಮುಂದಾಗಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.

ರೋಣ: ಎಎಪಿ ಅಭ್ಯರ್ಥಿ ಚುನಾವಣಾ ವೆಚ್ಚಕ್ಕಾಗಿ 300 ಕುರಿಗಳ ಕೊಡುಗೆ ನೀಡಿದ ಕುರಿಗಾಹಿಗಳು!
ರಾಜ್ಯ

ರೋಣ: ಎಎಪಿ ಅಭ್ಯರ್ಥಿ ಚುನಾವಣಾ ವೆಚ್ಚಕ್ಕಾಗಿ 300 ಕುರಿಗಳ ಕೊಡುಗೆ ನೀಡಿದ ಕುರಿಗಾಹಿಗಳು!

ಶಾಂತಗೇರಿ, ಸರ್ಜಾಪುರ ಹಾಗೂ ಸುತ್ತಮುತ್ತಲಿನ ಕುರಿಗಾಹಿಗಳು ಆಪ್ ಅಭ್ಯರ್ಥಿಯನ್ನು ಬೆಂಬಲಿಸಿ ಚುನಾವಣಾ ವೆಚ್ಚಕ್ಕೆ ಕೊಡುಗೆ ನೀಡಲು ನಿರ್ಧರಿಸಿದ್ದಾರೆ.

ಗದಗ: ಭರವಸೆಯ ಬೆಳಕು ಈ ಅಂಬ್ಯುಲೆನ್ಸ್ ಡ್ರೈವರ್!
ವಿಶೇಷ

ಗದಗ: ಭರವಸೆಯ ಬೆಳಕು ಈ ಅಂಬ್ಯುಲೆನ್ಸ್ ಡ್ರೈವರ್!

ಆಂಬ್ಯುಲೆನ್ಸ್ ಚಾಲಕರೊಬ್ಬರು ಕಳೆದ ಆರು ತಿಂಗಳಲ್ಲಿ ಒಂದು ದಿನ ಕೂಡಾ ರಜೆ ತೆಗೆದುಕೊಳ್ಳದೆ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಅದಕಾರಣ ಅವರು ನಗರದಾದ್ಯಂತ ಪ್ರಸಿದ್ಧಿಯಾಗಿದ್ದಾರೆ.