ಸಿನಿಮಾ ಸುದ್ದಿಪ್ರಿಯಾಂಕಾ ಆಚಾರ್, ಅಶ್ವಿನ್ ನಟನೆಯ 'ಸೆಲೆಬ್ರಿಟಿ'; ಮೇಲುಕೋಟೆಯಲ್ಲಿ ರೊಮ್ಯಾಂಟಿಕ್ ಹಾಡಿನ ಚಿತ್ರೀಕರಣ!
ಗೌರಿ ಆರ್ಟ್ಸ್ ಬ್ಯಾನರ್ ಅಡಿಯಲ್ಲಿ ಸಾರಾ ಮಹೇಶ್ ಮತ್ತು ಸುಷ್ಮಾ ಅಶ್ವಿನ್ ನಿರ್ಮಿಸಿರುವ, ಕಿರಣ್ ವಿಶ್ವನಾಥ್ ನಿರ್ದೇಶನದ ಸೆಲೆಬ್ರಿಟಿ ಚಿತ್ರದ ಮೂಲಕ ಅಶ್ವಿನ್ ನಟನೆಗೆ ಪದಾರ್ಪಣೆ ಮಾಡುತ್ತಿದ್ದಾರೆ.