ವಿದೇಶಬಿಕಿನಿ ಹಾಕಿದ್ದಕ್ಕೆ ಪಾಕ್ ಮಾಡೆಲ್ ಗೆ ಜೀವ ಬೆದರಿಕೆ: ನನ್ನ ದೇಶ ಇನ್ನೂ ಗತಕಾಲದಲ್ಲಿದೆ ಎಂದು ರೋಮಾ ಆಕ್ರೋಶ!
ಪಾಕಿಸ್ತಾನದ ಮಾಡೆಲ್ ರೋಮಾ ಮೈಕೆಲ್ ಇತ್ತೀಚಿನ ದಿನಗಳಲ್ಲಿ ಸುದ್ದಿಯಲ್ಲಿದ್ದಾರೆ. ಅಕ್ಟೋಬರ್ನಲ್ಲಿ ನಡೆದ ಮಿಸ್ ಗ್ರ್ಯಾಂಡ್ ಇಂಟರ್ನ್ಯಾಶನಲ್ 2024 ಸ್ಪರ್ಧೆಯಲ್ಲಿ ಬಿಕಿನಿಯಲ್ಲಿ ಕಾಣಿಸಿಕೊಂಡಿದ್ದರು.