ದೇಶಆಮದಿನಲ್ಲಿ ವಿಳಂಬತೆ, ಕಡ್ಡಾಯ ಗುಣಮಟ್ಟ ಪರೀಕ್ಷೆಯಿಂದಾಗಿ ದೇಶದಲ್ಲಿ ಸ್ಪುಟ್ನಿಕ್ ವಿ ಲಸಿಕೆ ವಾಣಿಜ್ಯ ಲಭ್ಯತೆಯಲ್ಲಿ ಹಿನ್ನಡೆ
ಆಮದು ಸರಕುಗಳ ಮೇಲಿನ ಅವಲಂಬನೆ ಮತ್ತು ಪ್ರತಿ ಬ್ಯಾಚ್ ನ ಕಡ್ಡಾಯ ಗುಣಮಟ್ಚದ ಪರೀಕ್ಷೆ, ದೇಶದಲ್ಲಿ ರಷ್ಯಾ ನಿರ್ಮಿತ ಸ್ಪುಟ್ನಿಕ್ ವಿ ಕೋವಿಡ್ ಲಸಿಕೆಯ ವಾಣಿಜ್ಯ ಲಭ್ಯತೆಯನ್ನು ಹಿಂದಕ್ಕೆ ತಳ್ಳಿದೆ.