ರಾಜ್ಯಗಗನಯಾನ ರಾಕೆಟ್ ಮಾದರಿ ಒಂದೇ ಕಡೆ 550 ವಿದ್ಯಾರ್ಥಿಗಳಿಂದ ತಯಾರಿ: ಗಿನ್ನೆಸ್ ವಿಶ್ವ ದಾಖಲೆ ಮೇಲೆ ಚಿತ್ತ
ಭಾರತದ ಮಾನವಸಹಿತ ಮಿಷನ್ ಗಗನಯಾನ, ಕೋವಿಡ್ -19 ಕಾರಣ ಉಡಾವಣೆ 2023 ಕ್ಕೆ ಮುಂದೂಡಲ್ಪಟ್ಟಿದೆ. ಆದರೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಗಿನ್ನಿಸ್ ವಿಶ್ವ ದಾಖಲೆಯನ್ನು ನಿರ್ಮಿಸಲು, ಚಟುವಟಿಕೆಯನ್ನು ಕ್ರಿಯಾತ್ಮಕವಾಗಿ ಜೀವಂತವಾಗಿಡಲು ಯುವ ಮನಸ್ಸುಗಳನ್ನು ಪ್ರೇರೇಪಿಸಲು 550 ವಿದ್ಯಾರ್ಥಿಗಳನ್ನು ಸೇರಿಸಿ ಗಗನಯಾನ ಕ್ರಿಯಾತ್ಮಕ ರಾಕೆಟ್ ಮಾದರಿಯನ್ನು ಒಂದೇ