ದೇಶಲೈಂಗಿಕ ಕಿರುಕುಳ ನೀಡಿದ್ದ ಯುವಕರಿಗೆ ಥಳಿಸಿ "ಹೀರೋ" ಆಗಿದ್ದ ಯುವತಿಯರು ಈಗ "ವಿಲನ್ "ಆದರು!
ವರ್ಷಗಳ ಹಿಂದೆ ಬಸ್ ನಲ್ಲಿ ಲೈಂಗಿಕ ಕಿರುಕುಳ ನೀಡಿದ ಯುವಕರನ್ನು ಥಳಿಸಿ ರಾತ್ರೋ ರಾತ್ರಿ ಸಾಮಾಜಿಕ ಜಾಲತಾಣಗಳಲ್ಲಿ "ಹಿರೋ" ಆಗಿದ್ದ ಸೋನೆಪತ್ ನ ಸಹೋದರಿಯರು ಇದೀಗ ಅಕ್ಷರಶಃ ವಿಲನ್ ಗಳಾಗಿ ಮಾರ್ಪಟ್ಟಿದ್ದಾರೆ.