ಕ್ರೀಡೆಹುಡುಗಿ ಜೊತೆ ಅನುಚಿತವಾಗಿ ವರ್ತಿಸಿದ್ದನ್ನು ಪ್ರಶ್ನಿಸಿದ ಬಾಡಿಬಿಲ್ಡರ್ ಹತ್ಯೆಗೈದ ದುಷ್ಕರ್ಮಿಗಳು!
ಹುಮಾಯೂನ್ಪುರ ಗ್ರಾಮದ ಬಾಡಿಬಿಲ್ಡರ್ ಮತ್ತು ಜಿಮ್ ತರಬೇತುದಾರ ರೋಹಿತ್ ಧಂಖರ್ ನನ್ನು ಹೊಡೆದು ಹತ್ಯೆ ಮಾಡಲಾಗಿದೆ. ಮದುವೆ ಕಾರ್ಯಕ್ರಮಕ್ಕಾಗಿ ಸ್ನೇಹಿತನೊಂದಿಗೆ ಭಿವಾನಿಗೆ ಹೋಗಿದ್ದರು. ಮದುವೆ ಮೆರವಣಿಗೆಯಲ್ಲಿದ್ದ ಕೆಲವು ಯುವಕರು ಹುಡುಗಿಯರ...