ದೇಶThinkEdu conclave 2024: ನ್ಯಾ. ರೋಹಿಂಟನ್ ನಾರಿಮನ್ ವಿರುದ್ಧ ಕೇರಳ ರಾಜ್ಯಪಾಲ ಗಂಭೀರ ಸಂಘರ್ಷ ಆರೋಪ!
ಹಿರಿಯ ವಕೀಲ ಫಾಲಿ ಎಸ್ ನಾರಿಮನ್ ಮತ್ತು ಅವರ ಸಹಾಯಕರು ಕೇರಳ ಸರ್ಕಾರದಿಂದ ಅಡ್ವಕೇಟ್ ಸಲಹೆ ಸೇವೆಯ ಶುಲ್ಕವಾಗಿ 40 ಲಕ್ಷ ರೂಪಾಯಿ ಕೇಳಿದ ನಂತರ ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಅವರು ಸುಪ್ರೀಂ ಕೋರ್ಟ್ ಮಾಜಿ ನ್ಯಾಯಾಧೀಶ ನಾರಿಮನ್ ಪುತ್ರ ರೋಹಿಂಟನ್ ನಾರಿಮನ್ ವಿರುದ್ಧ ಗಂಭೀರವಾದ 'ಹಿತಾಸಕ್ತಿ ಸಂಘರ್ಷ' ಆರೋಪವನ್ನು ಮಾಡಿದ್ದಾರೆ.