ರಾಜ್ಯ'ಈ ರೂಪಾ ಯಾರು, ರೋಹಿಣಿ ಮೇಲೆ ಹೊಟ್ಟೆಕಿಚ್ಚು ಇರಬೇಕು ಅಥವಾ ಮಾನಸಿಕ ಸಮಸ್ಯೆ ಇರಬೇಕು, ದೂರು ನೀಡುತ್ತೇನೆ': ಪತಿ ಗರಂ
IAS ಅಧಿಕಾರಿ ರೋಹಿಣಿ ಸಿಂಧೂರಿ ಮತ್ತು IPS ಅಧಿಕಾರಿ ಡಿ.ರೂಪಾ ನಡುವಿನ ಫೋಟೋ ಬಹಿರಂಗ-ಟ್ವಿಟ್ಟರ್ ವಾರ್ ಮುಂದಕ್ಕೆ ಹೋಗಿ ಜಗಳ ತಾರಕಕ್ಕೇರಿದೆ. ಸರ್ಕಾರದ ಮಟ್ಟದಲ್ಲಿ, ರಾಜಕೀಯವಾಗಿ ಸಾರ್ವಜನಿಕರಲ್ಲಿ ಬಹು ಚರ್ಚಿತ ವಿಷಯವಾಗಿದೆ.