ರಾಜ್ಯಮೈಸೂರು ಡಿಸಿ ರೋಹಿಣಿ ಸಿಂಧೂರಿಗೆ 'ಸಿಂಹ' ಬಲ: ಒಳ್ಳೆ ಕೆಲಸ ಮಾಡಲು ಯಾರ ಅಪ್ಪಣೆ ಬೇಕಾಗಿಲ್ಲ ಎಂದ ಸಂಸದ ಪ್ರತಾಪ ಸಿಂಹ
ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಬೆಂಬಲಕ್ಕೆ ಸಂಸದ ಪ್ರತಾಪ ಸಿಂಹ ನಿಂತಿದ್ದಾರೆ. ಮೈಸೂರಿಗೆ ಈಗಾಗಲೇ ಇಬ್ಬರು ಮಹಾರಾಣಿಯರು ಇದ್ದಾರೆ, ಮೂರನೆಯವರು ಬೇಡ ಎಂದು ವೈಯಕ್ತಿಕ ಟೀಕೆ ಮಾಡುವುದು ತಪ್ಪು. ಪ್ರಜಾಪ್ರಭುತ್ವ ಬಂದ ಮೇಲೆ ಎಲ್ಲರೂ ಸಾಮಾನ್ಯ ಪ್ರಜೆಗಳೇ ಎಂದಿದ್ದಾರೆ.