ವಿದೇಶರೊಹಿಂಗ್ಯಾ ಮಹಿಳೆಯರ ಮೇಲೆ ಮಯನ್ಮಾರ್ ಸೈನಿಕರಿಂದ ವ್ಯವಸ್ಥಿತ ಸಾಮೂಹಿಕ ಅತ್ಯಾಚಾರ!
ನಿರಾಶ್ರಿತ ರೊಹಿಂಗ್ಯಾ ಮುಸ್ಲಿಂ ಮಹಿಳೆಯರ ಮೇಲೆ ಮಯನ್ಮಾರ್ ಸೈನಿಕರು ವ್ಯವಸ್ಥಿತ ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ ಎಂದು ವಿಶ್ವಸಂಸ್ಥೆಯ ಲೈಂಗಿಕ ದೌರ್ಜನ್ಯ ವಿಭಾಗದ ಕಾರ್ಯದರ್ಶಿ ಪ್ರಮಿಳಾ ಪ್ಯಾಟನ್ ಹೇಳಿದ್ದಾರೆ.