Rogers Cup

ರೋಜರ್ಸ್ ಕಪ್: ರಫೆಲ್‌ ನಡಾಲ್‌-ಬಿಯಾಂಕಾ ಚಾಂಪಿಯನ್ಸ್‌
ಕ್ರೀಡೆ

ರೋಜರ್ಸ್ ಕಪ್: ರಫೆಲ್‌ ನಡಾಲ್‌-ಬಿಯಾಂಕಾ ಚಾಂಪಿಯನ್ಸ್‌

ಟೆನಿಸ್‌ ಸ್ಟಾರ್‌ ರಫೆಲ್ ನಡಾಲ್ ಹಾಗೂ ಬಿಯಾಂಕಾ ಆಂಡ್ರೀಸ್ಕು ಅವರು ರೋಜರ್ಸ್ ಕಪ್‌ ಟೆನಿಸ್‌ ಟೂರ್ನಿಯಲ್ಲಿ ಪುರುಷರ ಹಾಗೂ ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ಕ್ರಮವಾಗಿ ಚಾಂಪಿಯನ್‌ ಆಗಿದ್ದಾರೆ. 

ರೋಜರ್ಸ್ ಕಪ್: ಜೊಕೊವಿಚ್ ಮಣಿಸಿ ಪ್ರಶಸ್ತಿ ಗೆದ್ದ ಮರ್ರೆ
ಕ್ರೀಡೆ

ರೋಜರ್ಸ್ ಕಪ್: ಜೊಕೊವಿಚ್ ಮಣಿಸಿ ಪ್ರಶಸ್ತಿ ಗೆದ್ದ ಮರ್ರೆ

ವಿಶ್ವದ ನಂಬರ್‍ಒನ್ ಟೆನಿಸಿಗ ನೊವಾಕ್ ಜೊಕೊವಿಚ್ ಅವರೊಂದಿಗೆ ಬ್ರಿಟನ್ ಆಟಗಾರ ಆ್ಯಂಡಿ ಮರ್ರೆ ಹೊಂದಿದ್ದ ಸೋಲಿನ ಸರಪಳಿ ಕೊನೆಗೂ ತುಂಡಾಗಿದೆ...

ಸೆಮಿಫೈನಲ್ ನಲ್ಲಿ ಸೋಲು ಕಂಡ ಸಾನಿಯಾ-ಹಿಂಗಿಸ್‍ ಜೋಡಿ
ಕ್ರೀಡೆ

ಸೆಮಿಫೈನಲ್ ನಲ್ಲಿ ಸೋಲು ಕಂಡ ಸಾನಿಯಾ-ಹಿಂಗಿಸ್‍ ಜೋಡಿ

ವಿಶ್ವ ಮಹಿಳಾ ಡಬಲ್ಸ್‍ನ ನಂಬರ್ ಒನ್ ಜೋಡಿಯಾದ ಸಾನಿಯಾ ಮಿರ್ಜಾ ಹಾಗೂ ಮಾರ್ಟಿನಾ ಹಿಂಗಿಸ್...

ಸೆರೆನಾಗೆ ಅಚ್ಚರಿಯ ಸೋಲು
ಕ್ರೀಡೆ

ಸೆರೆನಾಗೆ ಅಚ್ಚರಿಯ ಸೋಲು

ವಿಶ್ವದ ನಂಬರ್ ಒನ್ ಆಟಗಾರ್ತಿ ಹಾಗೂ ದಾಖಲೆಯ 21 ಗ್ರಾಂಡ್ ಸ್ಲಾಂ ಪ್ರಶಸ್ತಿ ವಿಜೇತೆ ಅಮೆರಿಕದ ಸೆರೆನಾ ವಿಲಿಯಮ್ಸ್, ರೋಜರ್ಸ್ ಕಪ್ ಟೆನಿಸ್ ಟೂರ್ನಿಯ...

ಜೊಕೊವಿಚ್‍ಗೆ ಗಾಂಜಾ ಕಾಟ!
ಕ್ರೀಡೆ

ಜೊಕೊವಿಚ್‍ಗೆ ಗಾಂಜಾ ಕಾಟ!

ಪಂದ್ಯವೊಂದರಲ್ಲಿ ಆಡುತ್ತಿದ್ದಾಗ ತಾವು ಗಾಂಜಾ ವಾಸನೆಯಿಂದ ಪದೇ ಪದೇ ವಿಚಲಿತರಾಗಿದ್ದಾಗಿ ವಿಶ್ವದ ನಂಬರ್ ಒನ್...

ಸೆಮೀಸ್‍ಗೆ ಕಾಲಿಟ್ಟ ಸಾನಿಯಾ-ಹಿಂಗಿಸ್
ಕ್ರೀಡೆ

ಸೆಮೀಸ್‍ಗೆ ಕಾಲಿಟ್ಟ ಸಾನಿಯಾ-ಹಿಂಗಿಸ್

ವಿಶ್ವದ ನಂಬರ್ ಒನ್ ಮಹಿಳಾ ಡಬಲ್ಸ್ ಆಟಗಾರ್ತಿಯರಾದ ಸಾನಿಯಾ ಮಿರ್ಜಾ ಹಾಗೂ ಮಾರ್ಟಿನಾ ಹಿಂಗಿಸ್ ಜೋಡಿ, ಡಬ್ಲ್ಯೂಟಿಎ ರೋಜರ್ಸ್...