ಕ್ರೀಡೆಆಸ್ಟ್ರೇಲಿಯಾ ಕಾಳ್ಗಿಚ್ಚು ಸಂತ್ರಸ್ಥರಿಗೆ 3.5 ಮಿಲಿಯನ್ ಡಾಲರ್ ಸಂಗ್ರಹಿಸಿದ ಟೆನಿಸ್ ತಾರೆಯರು!
ರಾಡ್ ಲಾವರ್ ಅರೆನಾದಲ್ಲಿ 15 ಸಾವಿರಕ್ಕೂ ಹೆಚ್ಚು ಜನಸಮೂಹದೆದುರು ರೋಜರ್ ಫೆಡರರ್ ನಿಕ್ ಕಿರ್ಗಿಯೊಸ್ ಅವರನ್ನು ಆಸ್ಟ್ರೇಲಿಯಾದ ಓಪನ್ನ ರ್ಯಾಲಿ ಫಾರ್ ರಿಲೀಫ್ ಒನ್ ಸೆಟ್ ಫಿನಾಲೆಯಲ್ಲಿ ಸೋಲಿಸಿದ್ದಾರೆ. ಇದರ ವಿಶೇಷವೆಂದರೆ ಈ ಪಂದ್ಯದ ಮೂಲಕ ಸಂಗ್ರಹವಾಗಿದ್ದ ದತ್ತಿ ಹಣವನ್ನು ಆಸ್ಟ್ರೇಲಿಯಾ ಕಾಳ್ಗಿಚ್ಚು ಸಂತ್ರಸ್ಥ ವನ್ಯಜೀವಿಗಳ ಸಂರಕ್ಷಣೆಗೆ ವಿನಿಯೋಜನೆ ಮಾಡಲಾಗುತ್ತಿ