ಸ್ಯಾಂಡಲ್ ವುಡ್ ನ ಜನಪ್ರಿಯ ತಾರಾ ದಂಪತಿ ರಾಕಿಂಗ್ ಸ್ಟಾರ್ ಯಶ್-ರಾಧಿಕಾ ಪಂಡಿತ್ ತಮ್ಮ ಕನಸಿನ ಹೊಸ ಮನೆ 'ರಾಕೀಸ್ ಮ್ಯಾನ್ಶನ್' ಗೃಹ ಪ್ರವೇಶ ಮಾಡಿದ್ದಾರೆ. ಆ ಸಂದರ್ಭದ ಕೆಲವು ಫೋಟೋಗಳು ಇಲ್ಲಿವೆ.