Rocketry

ಮಾಧವನ್ ನಿರ್ದೇಶನದ 'ರಾಕೆಟ್ರಿ' ಚಿತ್ರದ ಟ್ರೈಲರ್
ಆರ್ ಮಾಧವನ್ ನಟಿಸಿ, ನಿರ್ದೇಶಿಸಿರುವ ರಾಕೆಟ್ರಿ: ದಿ ನಂಬಿ ಎಫೆಕ್ಟ್ಸ್ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ.

ಮಾಜಿ ಇಸ್ರೊ ವಿಜ್ಞಾನಿ ನಂಬಿ ನಾರಾಯಣನ್ ಜೀವನಾಧಾರಿತ 'ರಾಕೆಟ್ರಿ' ಸಿನಿಮಾ ಬಿಡುಗಡೆ ದಿನಾಂಕ ಬಹಿರಂಗ
ಸಿನಿಮಾದ ಪ್ರಮುಖ ಪಾತ್ರದಲ್ಲಿ ಮಾಧವನ್ ಅವರೇ ಬಣ್ಣ ಹಚ್ಚಿದ್ದು, ಸಿನಿಮಾದ ಸ್ಟಿಲ್ ಗಳು ಪ್ರೇಕ್ಷಕರಲ್ಲಿ ಕುತೂಹಲ ಹುಟ್ಟಿಸಿವೆ. ರಾಕೆಟ್ರಿ ಸಿನಿಮಾ ಇಸ್ರೊ ವಿಜ್ಞಾನಿ ನಂಬಿ ನಾರಾಯಣನ್ ಅವರ ಜೀವನವನ್ನು ಆಧರಿಸಿದೆ.

ರಾಕೆಟ್ರಿ ಚಿತ್ರದ ಟ್ರೈಲರ್
ನಟ ಆರ್ ಮಾಧವನ್ ಅಭಿನಯಿಸಿ ನಿರ್ದೇಶಿಸಿರುವ ರಾಕೆಟ್ರಿ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ.

