ಆ ಬೆಟ್ಟಗಳು ಮತ್ತು ಬಂಡೆಗಳ ಬಳಿ ಪತ್ತೆಯಾದ ಚಿತ್ರಗಳು, ಅಲ್ಲಿ ಮಧ್ಯ ಶಿಲಾಯುಗದ ಜನರು ವಾಸಿಸುತ್ತಿದ್ದರು ಎಂಬುದನ್ನು ಸೂಚಿಸುತ್ತವೆ ಎಂದು ತಂಡವು ತಿಳಿಸಿದೆ