ದೇಶIndore: ಭಯಾನಕ ಮನೆಗಳ್ಳತನ; ಮಲಗಿರುವ ಮಾಲೀಕನ ಎದುರು ಕಬ್ಬಿಣದ ರಾಡು ಹಿಡಿದು ನಿಂತ ಕಳ್ಳ! ಮುಂದೇನಾಯ್ತು? Video ನೋಡಿ...
ಆಘಾತಕಾರಿ ಕಳ್ಳತನದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಒಬ್ಬ ಕಳ್ಳನ ಕೈಯಲ್ಲಿ ರಾಡ್ ಹಿಡಿದು ಕಾವಲು ನಿಂತಿದ್ದು, ಮತ್ತೊಬ್ಬ ಅಲ್ಮೇರಾದಲ್ಲಿದ್ದ ನಗದು ಮತ್ತು ಚಿನ್ನಾಭರಣಗಳನ್ನು ದೋಚಿದ್ದಾನೆ.