robotic dog

'ನಿಮ್ಮ 6 ನನಗೆ 9 ಆಗಬಹುದು': India AI Summit ನಲ್ಲಿ ರೋಬೋಡಾಗ್ ಬಗ್ಗೆ ಮಾತನಾಡಿ ಭಾರೀ ಸುದ್ದಿಯಾದ ನೇಹಾ ಸಿಂಗ್ ಯಾರು? Viral Video
“ಒರಿಯನ್” ಚೀನಾ ಮೂಲದ ಕಂಪೆನಿಯಲ್ಲಿ ತಯಾರಾಗಿದೆ ಎಂಬುದು ಬಹಿರಂಗವಾಗುತ್ತಿದ್ದಂತೆ ವಿವಾದ ಉಂಟಾಯಿತು.

ಇಂಡಿಯಾ AI ಇಂಪ್ಯಾಕ್ಟ್ ಸಮ್ಮಿಟ್ ನಲ್ಲಿ 'ರೋಬೋಡಾಗ್' ವಿವಾದ: ಗ್ಯಾಲ್ಗೋಟಿಯಾಸ್ ವಿವಿ ಕ್ಷಮೆಯಾಚನೆ!
ವಿಶ್ವವಿದ್ಯಾನಿಲಯದ ಸಂವಹನ ವಿಭಾಗದ ಪ್ರಾಧ್ಯಾಪಕಿ ನೇಹಾ ಸಿಂಗ್ ಮಂಗಳವಾರ ಡಿಡಿ ನ್ಯೂಸ್ಗೆ ರೋಬೋಡಾಗ್ ತೋರಿಸಿ, ಇದನ್ನು ಗ್ಯಾಲ್ಗೋಟಿಯಾಸ್ ವಿಶ್ವವಿದ್ಯಾಲಯದ ಸೆಂಟರ್ ಆಫ್ ಎಕ್ಸಲೆನ್ಸ್ ಅಭಿವೃದ್ಧಿಪಡಿಸಿದೆ" ಎಂದು ಹೇಳಿದ ನಂತರ ವಿವಾದ ಭುಗಿಲೆದ್ದಿತ್ತು.

