ಒಬ್ಬೊಬ್ಬರೇ ಕ್ರಿಕೆಟಿಗರು ಮದ್ವೆ ಮೈದಾನಕ್ಕೆ ಕಾಲಿಡುತ್ತಿದ್ದಾರೆ. ಸ್ಫೋಟಕ ಬ್ಯಾಟ್ಸ್ ಮನ್, ಕನ್ನಡಿಗ ರಾಬಿನ್ ಉತ್ತಪ್ಪ ಕೂಡ ಮೊನ್ನೆ ಎಂಗೇಜ್ಮೆಂಟ್ ಮುಗಿಸಿಕೊಂಡಿದ್ದು, ಟ್ವಿಟರ್ ಮೂಲಕ ಸುದ್ದಿ ಆಯಿತು...