Robert Mugabe

ಜಿಂಬಾಬ್ವೆ ಮಾಜಿ ಅಧ್ಯಕ್ಷ ರಾಬರ್ಟ್ ಮುಗಾಬೆ ನಿಧನ
ವಿದೇಶ

ಜಿಂಬಾಬ್ವೆ ಮಾಜಿ ಅಧ್ಯಕ್ಷ ರಾಬರ್ಟ್ ಮುಗಾಬೆ ನಿಧನ

ಜಿಂಬಾಬ್ವೆಯ ಮಾಜಿ ಅಧ್ಯಕ್ಷ ರಾಬರ್ಟ್ ಮುಗಾಬೆ ನಿಧನರಾಗಿದ್ದಾರೆ. ಅವರಿಗೆ 95 ವರ್ಷ ವಯಸ್ಸಾಗಿತ್ತು ಎಂದು ಅಧ್ಯಕ್ಷ ಎಮ್ಮರ್ಸನ್ ನಂಗ್ವಾಗ್ವ ಶುಕ್ರವಾರ ತಿಳಿಸಿದ್ದಾರೆ.

37 ವರ್ಷಗಳ ಬಳಿಕ ಜಿಂಬಾಬ್ವೆ ಅಧ್ಯಕ್ಷ  ರಾಬರ್ಟ್ ಮುಗಾಬೆ ರಾಜೀನಾಮೆ
ವಿದೇಶ

37 ವರ್ಷಗಳ ಬಳಿಕ ಜಿಂಬಾಬ್ವೆ ಅಧ್ಯಕ್ಷ ರಾಬರ್ಟ್ ಮುಗಾಬೆ ರಾಜೀನಾಮೆ

ಕೊನೆಗೂ ಜಿಂಬಾಬ್ವೆ ರಾಜಕೀಯ ಬಿಕ್ಕಟ್ಟು ನಿರೀಕ್ಷೆಯಂತೆಯೇ ತಾರಕಕ್ಕೇರಿದ್ದು,37 ವರ್ಷಗಳ ಕಾಲ ಸುಧೀರ್ಘ ಅಡಳಿತ ನಡೆಸಿದ್ದ ಅಧ್ಯಕ್ಷ ಮುಗಾಬೆ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ.

ಜಿಂಬಾಬ್ವೆ ನಿರ್ಗಮಿತ ಅಧ್ಯಕ್ಷ ರಾಬರ್ಟ್ ಮುಗಾಬೆ ಪತ್ನಿ ಬಂಧನ?
ವಿದೇಶ

ಜಿಂಬಾಬ್ವೆ ನಿರ್ಗಮಿತ ಅಧ್ಯಕ್ಷ ರಾಬರ್ಟ್ ಮುಗಾಬೆ ಪತ್ನಿ ಬಂಧನ?

ಜಿಂಬಾಬ್ವೆ ಅಧ್ಯಕ್ಷ ರಾಬರ್ಟ್ ಮುಗಾಬೆ ಇದೀಗ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿದ್ದು, ಅವರ ಉತ್ತರಾಧಿಕಾರಿ ಎಂದು ಘೋಷಿಸಿಕೊಂಡಿದ್ದ ಪತ್ನಿ ಗ್ರೇಸ್ ಮುಗಾಬೆ ಅವರನ್ನು ಬಂಧನಕ್ಕೊಳಪಡಿಸಲಾಗಿದೆ ಎಂದು ಹೇಳಲಾಗುತ್ತಿದೆ.

ಪ್ರಜಾಪ್ರಭುತ್ವಕ್ಕೆ ಮನ್ನಣೆ ನೀಡಬೇಕು: ಜಿಂಬಾಂಬ್ವೆ ಸೇನೆಗೆ ಅಧ್ಯಕ್ಷ ಮುಗಾಬೆ!
ವಿದೇಶ

ಪ್ರಜಾಪ್ರಭುತ್ವಕ್ಕೆ ಮನ್ನಣೆ ನೀಡಬೇಕು: ಜಿಂಬಾಂಬ್ವೆ ಸೇನೆಗೆ ಅಧ್ಯಕ್ಷ ಮುಗಾಬೆ!

ಕಳೆದ ವಾರ ನಡೆದ ಕ್ಷಿಪ್ರ ಸೇನಾಕ್ರಾಂತಿಯ ಬಳಿಕ ಅಧಿಕಾರ ಕಳೆದುಕೊಂಡು ಗೃಹ ಬಂಧನದಲ್ಲಿರುವ ಜಿಂಬಾಂಬ್ವೆ ಅಧ್ಯಕ್ಷ ರಾಬರ್ಟ್ ಮುಗಾಬೆ ಇದೇ ಮೊದಲ ಬಾರಿಗೆ ಸುದ್ದಿವಾಹಿನಿಗಳಲ್ಲಿ ಕಾಣಿಸಿಕೊಂಡಿದ್ದು, ಪ್ರಜಾಪ್ರಭುತ್ವಕ್ಕೆ ಮನ್ನಣೆ ನೀಡಬೇಕು ಎಂದು ಸೇನೆಗೆ ಹೇಳಿದ್ದಾರೆ.

ಡಬ್ಲ್ಯುಎಚ್‍ಒ ಸದ್ಭಾವನಾ ರಾಯಭಾರಿ ಸ್ಥಾನದಿಂದ ಜಿಂಬಾಬ್ವೆ ಅಧ್ಯಕ್ಷ ಮುಗಾಬೆ ವಜಾ
ವಿದೇಶ

ಡಬ್ಲ್ಯುಎಚ್‍ಒ ಸದ್ಭಾವನಾ ರಾಯಭಾರಿ ಸ್ಥಾನದಿಂದ ಜಿಂಬಾಬ್ವೆ ಅಧ್ಯಕ್ಷ ಮುಗಾಬೆ ವಜಾ

ಜಿಂಬಾಬ್ವೆ ಅಧ್ಯಕ್ಷ ರಾಬರ್ಟ್ ಮುಗಾಬೆ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‍ಒ) ನ ಸದ್ಭಾವನಾ ರಾಯಭಾರಿ ಸ್ಥಾನದಿಂದ ವಜಾಗೊಂಡಿದ್ದಾರೆ.

ವಿಶ್ವ ಸಂಸ್ಕೃತಿ ಉತ್ಸವದಿಂದ ಹಿಂದೆ ಸರಿದ ವಿದೇಶಿ ಪ್ರತಿನಿಧಿಗಳು
ಪ್ರಧಾನ ಸುದ್ದಿ

ವಿಶ್ವ ಸಂಸ್ಕೃತಿ ಉತ್ಸವದಿಂದ ಹಿಂದೆ ಸರಿದ ವಿದೇಶಿ ಪ್ರತಿನಿಧಿಗಳು

ನೇಪಾಳ, ಶ್ರೀಲಂಕಾ ಮತ್ತು ಜಿಂಬಾಬ್ವೆಯ ಅಧ್ಯಕ್ಷರು ಮತ್ತು ಅಫ್ಘಾನಿಸ್ತಾನದ ಚೀಫ್ ಎಕ್ಸಿಕ್ಯೂಟಿವ್ ಆಫೀಸರ್ ಈ ಕಾರ್ಯಕ್ರಮದಿಂದ ಹಿಂದೆ ಸರಿದಿದ್ದಾರೆ ಎಂದು...