'ಭಾರತ್ಮಾಲ ಪರಿಯೋಜನೆ'ಯಡಿ ಮಂಜೂರಾದ 322 ಯೋಜನೆಗಳಲ್ಲಿ 12,413 ಕಿ.ಮೀ ಉದ್ದದ ರಸ್ತೆಗಳ ಪೈಕಿ 2,921 ಕಿ.ಮೀ ಉದ್ದದ ರಸ್ತೆಗಳನ್ನು ಕಳೆದ ಆಗಸ್ಟ್ ವರೆಗೆ ನಿರ್ಮಿಸಲಾಗಿದೆ.