ಕ್ರಿಕೆಟ್ಭಾರತದ ಪರ ಹೊಸ ಇನ್ನಿಂಗ್ಸ್ ಆರಂಭಿಸಲಿದ್ದಾರೆ ಸಚಿನ್-ಸೆಹ್ವಾಗ್
ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್, ಬ್ರಿಯೆನ್ ಲಾರಾ, ವೀರೇಂದ್ರ ಸೆಹ್ವಾಗ್ ಹಾಗೂ ಆಸ್ಟ್ರೇಲಿಯಾದ ಸ್ಟಾರ್ ಬೌಲರ್ ಗ್ಲೇನ್ ಮೆಗ್ರಾತ್, ಶ್ರೀಲಂಕಾದ ತಿಲಕರತ್ನೆ ದಿಲ್ಶಾನ್ ಅವರಂತಹ ಖ್ಯಾತ ನಾಮ ಆಟಗಾರರು ಮುಂದಿನ ವರ್ಷ ಆರಂಭವಾಗಲಿರುವ ರೋಡ್ ಸೆಫ್ಟಿ ಟಿ-20 ಸರಣಿಯಲ್ಲಿ ಅಖಾಡ ಪ್ರವೇಶಿಸಲಿದ್ದಾರೆ.