ದೇಶಹೆಚ್ಚುತ್ತಿರುವ ಕೊರೋನಾ ಸೋಂಕು: ಗ್ರಾಮಸ್ಥರಿಂದ ರೆಸಾರ್ಟ್, ಹೋಟೆಲ್ ಗಳಿಗೆ ತೆರಳುವ ಮಾರ್ಗ ಬಂದ್
ಗಡಿಯಲ್ಲಿ ರಸ್ತೆಗಳನ್ನು ನಿರ್ಬಂಧಿಸುವ ಮೂಲಕ ಗ್ರಾಮಸ್ಥರು ತಮ್ಮ ಪ್ರದೇಶಗಳಿಗೆ ನಿಷೇಧ ಹಾಕಿದ್ದಾರೆ ಎಂಬ ವರದಿಗಳ ನಡುವೆ ಒಂದು ಹೆಜ್ಜೆ ಮುಂದೆ ಹೋಗಿರುವ ಎಚ್ಡಿ ಕೋಟೆ ತಾಲ್ಲೂಕಿನ ನಿವಾಸಿಗಳು ರೆಸಾರ್ಟ್ಗಳು ಮತ್ತು ಹೋಟೆಲ್ಗಳನ್ನು ಸಂಪರ್ಕಿಸುವ ರಸ್ತೆಗಳನ್ನು ಬಂದ್ ಮಾಡಿದ್ದಾರೆ.