RN Ravi
ThinkEdu 2026: ತಂತ್ರಜ್ಞಾನದಿಂದ ಮಾತ್ರ ವಿಕಸಿತ ಭಾರತದ ಗುರಿ ಸಾಧಿಸಲು ಸಾಧ್ಯ; ತಮಿಳುನಾಡು ರಾಜ್ಯಪಾಲ
ಪ್ರತಿಯೊಂದು ಪ್ರಮುಖ ತಾಂತ್ರಿಕ ಪ್ರಗತಿಯು, ಅದನ್ನು ಹೊಂದಿರುವವರು ಮತ್ತು ಹೊಂದಿರದವರ ನಡುವಿನ ಅಂತರವನ್ನು ಹೆಚ್ಚಿಸಿದೆ. ಕೃತಕ ಬುದ್ಧಿಮತ್ತೆ, ಆ ವಿಭಜನೆಯನ್ನು ಮತ್ತಷ್ಟು ಹೆಚ್ಚು ಮಾಡುತ್ತದೆ.

Watch | ತಮಿಳುನಾಡು ವಿಧಾನಸಭೆ: ಭಾಷಣ ಓದಲು ರಾಜ್ಯಪಾಲ ನಕಾರ, ವಾಕ್ ಔಟ್!

ಲೈಂಗಿಕ ಕಿರುಕುಳ: ನನ್ನ ಸಹೋದರಿಯರ ಸುರಕ್ಷತೆ ಮುಖ್ಯ; ರಾಜ್ಯಪಾಲರನ್ನು ಭೇಟಿಯಾದ TVK ಅಧ್ಯಕ್ಷ ನಟ ವಿಜಯ್!
ಯಾವುದರ ಬಗ್ಗೆಯೂ ಚಿಂತಿಸಬೇಡಿ, ನಿಮ್ಮ ಅಧ್ಯಯನದತ್ತ ಗಮನಹರಿಸಿ. ನಾವು ಸುರಕ್ಷಿತ ತಮಿಳುನಾಡನ್ನು ರಚಿಸುತ್ತೇವೆ.

ತಮಿಳು ನಾಡಗೀತೆಯಲ್ಲಿ ದ್ರಾವಿಡ ಶಬ್ದ ಕೈಬಿಟ್ಟಿದ್ದಕ್ಕೆ ಆಕ್ಷೇಪ: ಗವರ್ನರ್ ವಾಪಸ್ ಕರೆಸಿಕೊಳ್ಳುವುದಕ್ಕೆ ಸಿಎಂ ಆಗ್ರಹ
ಭಾರತವನ್ನು ಆಚರಿಸುವ ನೆಪದಲ್ಲಿ ರಾಜ್ಯಪಾಲರು ದೇಶದ ಏಕತೆ ಮತ್ತು ಈ ನೆಲದಲ್ಲಿ ವಾಸಿಸುವ ವಿವಿಧ ಜನಾಂಗದ ಜನರನ್ನು ಅವಮಾನಿಸುತ್ತಿದ್ದಾರೆ ಎಂದು ಸ್ಟಾಲಿನ್ ಎಕ್ಸ್‌ನಲ್ಲಿ ಬರೆದಿದ್ದಾರೆ.

ದೇಶ ಒಡೆಯುವ ಅಜೆಂಡಾ ನಡೆಸುವವರು ಹಿಂದೂ ಧರ್ಮದ ಅಂತ್ಯದ ಬಗ್ಗೆ ಮಾತನಾಡುತ್ತಿದ್ದಾರೆ: ರಾಜ್ಯಪಾಲ ರವಿ
ಸನಾತನ ಮತ್ತು ಹಿಂದೂ ಧರ್ಮಕ್ಕೆ ಸಂಬಂಧಿಸಿದಂತೆ ಡಿಎಂಕೆ ನಾಯಕರು ನೀಡಿರುವ ಹೇಳಿಕೆಗಳ ವಿರುದ್ಧ ತಮಿಳುನಾಡು ರಾಜ್ಯಪಾಲ ಆರ್.ಎನ್ ರವಿ ವಾಗ್ದಾಳಿ ನಡೆಸಿದ್ದಾರೆ. ನಮ್ಮ ಸಂವಿಧಾನ ಯಾವುದೇ ಧರ್ಮಕ್ಕೆ ವಿರುದ್ಧವಾಗಿಲ್ಲ. ಆದರೆ ದೇಶ ಒಡೆಯಲು ಹೊರಟಿರುವವರು ಮಾತ್ರ ಹಿಂದೂ ಧರ್ಮದ ನಾಶದ ಬಗ್ಗೆ ಮಾತನಾಡುತ್ತಿದ್ದಾರೆ ಎಂದರು.

ತಮಿಳುನಾಡು ಸರ್ಕಾರದ ನೀಟ್ ವಿರೋಧಿ ಮಸೂದೆಗೆ ಯಾವತ್ತೂ ಸಹಿ ಹಾಕಲ್ಲ: ಗವರ್ನರ್ ಆರ್ ಎನ್ ರವಿ
ರಾಷ್ಟ್ರಪತಿಗಳ ಒಪ್ಪಿಗೆಗಾಗಿ ಕಾಯುತ್ತಿರುವ ತಮಿಳುನಾಡು ಸರ್ಕಾರದ ನೀಟ್ ವಿರೋಧಿ ಮಸೂದೆಗೆ ನಾನು ಯಾವತ್ತೂ ಒಪ್ಪಿಗೆ ನೀಡುವುದಿಲ್ಲ ಎಂದು ತಮಿಳುನಾಡು ರಾಜ್ಯಪಾಲ ಆರ್ ಎನ್ ರವಿ ಅವರು ಶನಿವಾರ ಖಡಾಖಂಡಿತವಾಗಿ ಹೇಳಿದ್ದಾರೆ.

ತಮಿಳು ನಾಡು ರಾಜ್ಯಪಾಲರಾಗಿ ಆರ್ ಎನ್ ರವಿ ಅಧಿಕಾರ ಸ್ವೀಕಾರ
ತಮಿಳು ನಾಡಿನ ರಾಜ್ಯಪಾಲರಾಗಿ ರವೀಂದ್ರ ನಾರಾಯಣ್ ರವಿ ಶನಿವಾರ ಅಧಿಕಾರ ಸ್ವೀಕರಿಸಿಕೊಂಡಿದ್ದಾರೆ. ಮದ್ರಾಸ್ ಹೈಕೋರ್ಟ್ ನ ಮುಖ್ಯ ನ್ಯಾಯಮೂರ್ತಿ ಸಂಜಿಬ್ ಬ್ಯಾನರ್ಜಿ ನೂತನ ರಾಜ್ಯಪಾಲರಿಗೆ ರಾಜಭವನದಲ್ಲಿ ಇಂದು ಅಧಿಕಾರ ಗೌಪ್ಯತೆಯ ಪ್ರತಿಜ್ಞಾವಿಧಿ ಬೋಧಿಸಿದರು.

