ವಿಜ್ಞಾನ-ತಂತ್ರಜ್ಞಾನISROಗೆ ಮತ್ತೊಂದು ಗರಿ: ಸ್ವದೇಶಿ ನಿರ್ಮಿತ ಬಾಹ್ಯಾಕಾಶ ನೌಕೆ ''Pushpak'' ವಿಮಾನ ಹಾರಾಟ ಯಶಸ್ವಿ, ಚಿತ್ರದುರ್ಗದಲ್ಲಿ ಲ್ಯಾಂಡಿಂಗ್!
ಶುಕ್ರವಾರ RLV LEX-02 (Pushpak) ಲ್ಯಾಂಡಿಂಗ್ ಪ್ರಯೋಗದ ಮೂಲಕ ಮರುಬಳಕೆ ಮಾಡಬಹುದಾದ ಉಡಾವಣಾ ವಾಹನ ತಂತ್ರಜ್ಞಾನದ ಕ್ಷೇತ್ರದಲ್ಲಿ ಪ್ರಮುಖ ಮೈಲಿಗಲ್ಲನ್ನು ಇಸ್ರೊ ಸಾಧಿಸಿದೆ.