RJ

ಪ್ರಶಾಂತ್ ಸಾಗರ್ ನಿರ್ದೇಶನದ ಥ್ರಿಲ್ಲರ್ ಸಿನಿಮಾದಲ್ಲಿ ರೇಡಿಯೋ ಜಾಕಿಯಾಗಿ 'ಓಲ್ಡ್ ಮಾಂಕ್' ಶ್ರೀನಿ
ರೇಡಿಯೋ-ಜಾಕಿಯಾಗಿ ಬದಲಾಗಿರುವ ನಟ ಶ್ರೀನಿ, ನಿರ್ದೇಶಕ ಪ್ರಶಾಂತ್ ಸಾಗರ್ ಅವರ ಮುಂಬರುವ ಚಿತ್ರದಲ್ಲಿ ರೇಡಿಯೋ ಜಾಕಿಯಾಗಿ ನಟಿಸುತ್ತಿದ್ದಾರೆ. ಈ ಚಿತ್ರವು ಕನ್ನಡ ಮತ್ತು ತೆಲುಗಿನಲ್ಲಿ ಬರುತ್ತಿದೆ.

ಬಿಗ್ FM ರೇಡಿಯೊ ಜಾಕಿ ಪಟ್ ಪಟ್ ಪಟಾಕಿ ಶ್ರುತಿ ಗೆ ಲೀಡ್ ಇಂಡಿಯಾ ಫೌಂಡೇಶನ್ ಗೌರವ
ಲೀಡ್ ಇಂಡಿಯಾ ಫೌಂಡೇಶನ್, ಭಾರತ ರತ್ನ ಡಾ ಎಪಿಜೆ ಅಬ್ದುಲ್ ಕಲಾಂ ಅವರ ಕನಸಿನ ಕೂಸು. ಈ ಫೌಂಡೇಷನ್ ಶ್ರೀಲಂಕಾದ SUNFO ಗ್ಲೋಬಲ್ ಫೆಡರೇಶನ್ ಸಹಯೋಗದೊಂದಿಗೆ ವಿಷನ್ ಡಿಜಿಟಲ್ ಇಂಡಿಯಾ ಅಡಿ ಈ ಪ್ರಶಸ್ತಿ ನೀಡಿದೆ.

