ವಿದೇಶನೇಪಾಳ ಪ್ರವಾಹ: ಕ್ಷಣಾರ್ಧದಲ್ಲಿ ಕೆಸರಿನಲ್ಲಿ ಮುಚ್ಚಿಹೋದ ಗ್ರಾಮ! ಭಯಾನಕ ದೃಶ್ಯದ Video ವೈರಲ್
ಕೆಸರು ಮಿಶ್ರಿತ ನೀರು ನದಿದಡವನ್ನು ಮೀರಿ, ಕಟ್ಟಡ, ಸೇತುವೆಗಳು, ರಸ್ತೆಗಳು ಮತ್ತು ಬಸ್, ಕಾರು ಸೇರಿದಂತೆ ಎಲ್ಲವನ್ನೂ ಕೊಚ್ಚಿಕೊಂಡು ಹೋಗಿ ಕ್ಷಣಾರ್ಧದಲ್ಲಿ ದಪ್ಪನೆಯ ಕೆಸರಿನ ಪದರದಡಿ ಮುಚ್ಚಿಹಾಕುವುದನ್ನು ಇದರಲ್ಲಿ ಕಾಣಬಹುದು.