ಸಿನಿಮಾ ಸುದ್ದಿಈ ಪ್ರಯಾಣ ಇಷ್ಟೊಂದು ಫಲಪ್ರದವಾಗುತ್ತದೆ ಎಂದು ಎಂದಿಗೂ ಊಹಿಸಿರಲಿಲ್ಲ: 'ಮಾರ್ನಮಿ' ನಾಯಕ ರಿತ್ವಿಕ್ ಮಠದ್
'ಈ ಕಥೆಯನ್ನು ನನ್ನ ಸ್ನೇಹಿತ ಸುಧಿ ಬರೆದಿದ್ದಾರೆ. ನಾನು ಅದನ್ನು ರಿತ್ವಿಕ್ಗೆ ಹೇಳಿದ ಬಳಿಕ ಅಲ್ಲಿಂದ ಈ ಪಯಣ ಪ್ರಾರಂಭವಾಯಿತು" ಎಂದು ಚೊಚ್ಚಲ ನಿರ್ದೇಶಕ ರಿಷಿತ್ ಶೆಟ್ಟಿ ತಿಳಿಸಿದ್ದಾರೆ.