ರಾಜ್ಯಬೆಂಗಳೂರು: ಅಪಾಯಕಾರಿ ಮರಗಳ ತೆರವುಗೊಳಿಸಿ; ಅಧಿಕಾರಿಗಳಿಗೆ GBA ಖಡಕ್ ಸೂಚನೆ
ಸಂಚಾರ ಸಿಗ್ನಲ್ಗಳಿಗೆ ಅಡ್ಡಿಯಾಗುವ, ಪಾದಚಾರಿಗಳಿಗೆ ಅಪಾಯ ಉಂಟುಮಾಡುವ, ರಸ್ತೆಗೆ ವಾಲಿರುವ ಹಾಗೂ ಬೀದಿ ದೀಪಗಳನ್ನು ಮುಚ್ಚುವ ಮರದ ಕೊಂಬೆಗಳನ್ನು ತಕ್ಷಣ ಕತ್ತರಿಸಿ, ಬಿದ್ದಿರುವ ಮರದ ತುಂಡುಗಳನ್ನು ಶೀಘ್ರಗತಿಯಲ್ಲಿ ತೆರುವುಗೊಳಿಸಬೇಕು.