ರಾಜ್ಯಆರೋಗ್ಯ ಇಲಾಖೆಯ ಡಿ ಗ್ರೂಪ್ ನೌಕರರಿಗೆ '10 ಸಾವಿರ ರಿಸ್ಕ್ ಅಲೆಯನ್ಸ್' ಘೋಷಣೆ
ಕೊರೋನಾ ವೈರಸ್ ಸಾಂಕ್ರಾಮಿಕ ಪರಿಸ್ಥಿತಿಯಲ್ಲಿ ತಮ್ಮ ಜೀವ ಪಣಕ್ಕಿಟ್ಟು ಕರ್ತವ್ಯ ನಿರ್ವಹಿಸುತ್ತಿರುವ ಆರೋಗ್ಯ ಇಲಾಖೆಯ ಡಿ ಗ್ರೂಪ್ ನೌಕರರಿಗೆ ರಾಜ್ಯ ಸರ್ಕಾರ ಶುಭಸುದ್ದಿ ನೀಡಿದ್ದು, ಮಾಸಿಕ 10 ಸಾವಿರ ರೂ ರಿಸ್ಕ್ ಅಲೆಯನ್ಸ್ ಘೋಷಣೆ ಮಾಡಿದೆ.