ದೇಶ"ಎಲ್ ಪಿಜಿ ಬೆಲೆ 400 ರೂ ಇದ್ದಾಗ ಮಹಿಳೆಯರಿಗೆ ಸಂಕಷ್ಟ ಎಂದಿದ್ದರು ಮೋದಿ, 1000 ರೂ. ಆಗಿದೆ ಈಗೇನು ಮಾಡಬೇಕು?": ರಾಹುಲ್
"ಮೋದಿ ಪ್ರಧಾನಮಂತ್ರಿಯಾಗಿ ಅಧಿಕಾರಕ್ಕೆ ಬರುವ ಮುನ್ನ ತಮ್ಮ ಭಾಷಣದಲ್ಲಿ ಅಡುಗೆ ಅನಿಲದ ಸಿಲಿಡಂರ್ 400 ರೂ. ಇದೆ. ಇದರಿಂದ ದೇಶದ ಮಹಿಳೆಯರು ಸಂಕಷ್ಟದಲ್ಲಿದ್ದಾರೆ ಎಂದು ಹೇಳಿದ್ದರು. ಇಂದು ಅದೇ ಸಿಲಿಂಡರ್ 1000 ರೂ. ಆಗಿದೆ.