rising costs

ಹೆಚ್ಚುತ್ತಿರುವ ಆರೋಗ್ಯ ಸಮಸ್ಯೆ, ದುಬಾರಿ ವೈದ್ಯಕೀಯ ವೆಚ್ಚ: ಆಸ್ಪತ್ರೆಗೆ ದಾಖಲಾಗಲು ರೋಗಿಗಳು ಹಿಂದೇಟು !
ದೇಶ

ಹೆಚ್ಚುತ್ತಿರುವ ಆರೋಗ್ಯ ಸಮಸ್ಯೆ, ದುಬಾರಿ ವೈದ್ಯಕೀಯ ವೆಚ್ಚ: ಆಸ್ಪತ್ರೆಗೆ ದಾಖಲಾಗಲು ರೋಗಿಗಳು ಹಿಂದೇಟು !

ಈ ತಿಂಗಳು ರಾಷ್ಟ್ರೀಯ ಅಂಕಿಅಂಶ ಕಚೇರಿ (NSO) ಬಿಡುಗಡೆ ಮಾಡಿದ ‘ಹೌಸ್‌ಹೋಲ್ಡ್ ಸೋಷಿಯಲ್ ಕನ್ಸಂಪ್ಷನ್: ಹೆಲ್ತ್’ ವರದಿ, 2025ರ ಜನವರಿಯಿಂದ ಡಿಸೆಂಬರ್ ವರೆಗೆ ಸಂಗ್ರಹಿಸಿದ ಮಾಹಿತಿಯನ್ನು ಆಧರಿಸಿದೆ.

ಯೋಜನಾ ವೆಚ್ಚ ಹೆಚ್ಚಳ: ಬೆಂಗಳೂರು ವರ್ತುಲ ರೈಲು ಯೋಜನೆ ಸ್ಥಗಿತ ಎಂದ ಕೇಂದ್ರ ಸಚಿವ ವಿ.ಸೋಮಣ್ಣ
ರಾಜ್ಯ

ಯೋಜನಾ ವೆಚ್ಚ ಹೆಚ್ಚಳ: ಬೆಂಗಳೂರು ವರ್ತುಲ ರೈಲು ಯೋಜನೆ ಸ್ಥಗಿತ ಎಂದ ಕೇಂದ್ರ ಸಚಿವ ವಿ.ಸೋಮಣ್ಣ

ಪೆರಿಫೆರಲ್ ರಿಂಗ್ ರಸ್ತೆ (PRR) ಮತ್ತು ಬೆಂಗಳೂರು ಉಪನಗರ ರೈಲು ಜಾಲದಂತಹ ಇತರ ಮೂಲಸೌಕರ್ಯ ಯೋಜನೆಗಳೊಂದಿಗೆ ಏಕೀಕರಣದ ಮೂಲಕ ಹಾಗೂ ವೆಚ್ಚವನ್ನು ಕಡಿಮೆ ಮಾಡಲು ಈಗಿರುವ ರೈಲ್ವೆ ಜೋಡಣೆಗಳನ್ನು ಬಳಸುವ ಮೂಲಕ ಈ ಯೋಜನೆಯನ್ನು ಇನ್ನೂ ಕಾರ್ಯಸಾಧ್ಯವಾಗಿಸಬಹುದು ಎಂದು ಹೇಳುತ್ತಾರೆ.