ದೇಶಕರೀನಾ ಮಗುವಿಗೆ 'ತೈಮೂರ್' ಹೆಸರು: ಟೀಕಾಕಾರರನ್ನು ತರಾಟೆಗೆ ತೆಗೆದುಕೊಂಡ ರಿಷಿ ಕಪೂರ್
ಬಾಲಿವುಡ್ ತಾರಾ ದಂಪತಿ ಕರೀನಾ ಕಪೂರ್ ಹಾಗೂ ಸೈಫ್ ಅಲಿ ಖಾನ್ ಅವರ ಮಗುವಿಗೆ ತೈಮೂರ್ ಅಲಿ ಖಾನ್ ಪಟೌಡಿ ಎಂದು ನಾಮಕರಣ ಮಾಡಿದ್ದಕ್ಕೆ ವಿರೋಧಗಳು ವ್ಯಕ್ತವಾಗುತ್ತಿದ್ದು, ಟೀಕಾಕಾರರನ್ನು ನಟ ರಿಷಿ ಕಪೂರ್ ಅವರು ಗುರುವಾರ ತರಾಟೆಗೆ...