ಬಾಲಿವುಡ್ಹೃದಯಾಘಾತವಾಗಿ 35ನೇ ವಯಸ್ಸಿಗೆ ಗಾಯಕ ನಿಧನ: ಪತ್ನಿ ಜೊತೆ ಕರ್ವಾ ಚೌತ್ ಆಚರಿಸಿದ್ದೇ ಅವರ ಕೊನೆಯ ಪೋಸ್ಟ್!
"ಯೇ ಆಶಿಕಿ," "ಇಷ್ಕ್ ಫಕಿರಾನಾ," ಮತ್ತು "ಚಂದ್ ತು" ನಂತಹ ಹಾಡುಗಳನ್ನು ಹಾಡಿದ್ದ ಗಾಯಕ ರಿಷಭ್ ಟಂಡನ್ ಮಂಗಳವಾರ ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರ ಸಾವನ್ನು ಸ್ನೇಹಿತರೊಬ್ಬರು ದೃಢಪಡಿಸಿದರು.