ಬಾಲಿವುಡ್'Rise and Fall' Season 2: BJP ಮಾಜಿ ವಕ್ತಾರ ಶಹಜಾದ್ ಮೇಲೆ ಹಲ್ಲೆ; ಶೋನಿಂದ ಶಿವೇತ್ ತೋಮರ್ ಕಿಕ್ ಔಟ್? Video
ರೈಸ್ ಅಂಡ್ ಫಾಲ್ 2 ರಿಯಾಲಿಟಿ ಶೋ ಅದಾಗಲೇ ಗೊಂದಲದಲ್ಲಿ ಮುಳುಗಿದೆ. ಸ್ಪರ್ಧಿ ಶಿವೇತ್ ತೋಮರ್ ಸಹಸ್ಪರ್ಧಿ ಶಹಜಾದ್ ಪೂನಾವಾಲ ಅವರ ಮೇಲೆ ಹಲ್ಲೆ ನಡೆಸಿದ ಕೆಲವು ದೃಶ್ಯಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.