ವಾಣಿಜ್ಯವಿಶ್ವದ ಅತ್ಯಂತ ಅಗ್ಗದ ಬೆಲೆಯ ಸ್ಮಾರ್ಟ್ ಫೋನ್ "ಫ್ರೀಡಂ 251" ತಯಾರಿ ಎಲ್ಲಿಗೆ ಬಂತು?
ವಿಶ್ವದ ಅತ್ಯಂತ ಕಡಿಮೆ ಬೆಲೆ ಸ್ಮಾರ್ಟ್ ಫೋನ್ ಎಂದೇ ಖ್ಯಾತಿಗಳಿಸಿದ ಫ್ರೀಡಂ 251 ಮೊಬೈಲ್ ತಯಾರಿಕೆ ಕುರಿತು ಇತ್ತೀಚೆಗೆ ಯಾವುದೇ ಸುದ್ದಿಗಳಿಲ್ಲ. ಇದೀಗ ಈ ಫೋನ್ ತಯಾರಿಕೆ ಕುರಿತು ಮಾಹಿತಿ ಆರಿಸಿ ಹೊರಟಾಗ ತಿಳಿದುಬಂದ ವಿಚಾರಗಳು ಗ್ರಾಹಕರಿಗೆ ಖಂಡಿತಾ ನಿರಾಸೆ ಮೂಡಿಸುತ್ತದೆ.