rights

ಗೃಹ ಕಾರ್ಮಿಕರ ಹಕ್ಕು, ಗೌರವಕ್ಕೆ ಧ್ವನಿಯಾದ 'ಗೃಹ ಕಾರ್ಮಿಕರ ಹಕ್ಕುಗಳ ಯೂನಿಯನ್'
ಲಕ್ಷಾಂತರ ಮಂದಿ ಅಸಂಘಟಿತ ಗೃಹ ಕಾರ್ಮಿಕರು ರಾಜ್ಯದಲ್ಲಿ ಕೆಲಸ ಮಾಡುತ್ತಿದ್ದಾರೆ. ಮನೆ ಮಾಲೀಕರು ಹೇಳಿದ ಕೆಲಸಗಳನ್ನು ಮಾಡುತ್ತಾ ಮನೆಗಳಲ್ಲಿ ನಡೆಯುವ ಅಚಾತುರ್ಯಗಳಿಗೆ ಬಲಿಯಾಗಿ, ಕಿರುಕುಳ ಅನುಭವಿಸಿ, ಆರೋಪವನ್ನು ಹೊತ್ತುಕೊಳ್ಳುವ ಮನೆಕೆಲಸದವರು ಜೀತದಾಳಾಗಿ ಬದುಕುತ್ತಿದ್ದಾರೆ.

ನನಗೆಷ್ಟು ಹಕ್ಕು ಇದೆಯೋ ನಿಮಗೂ ಅಷ್ಟೇ ಹಕ್ಕು ಇದೆ: ಹಿಂದೂಗಳಿಗೆ ಬಾಂಗ್ಲಾ ಪ್ರಧಾನಿ
ಬಾಂಗ್ಲಾ ದೇಶದಲ್ಲಿರುವ ಹಿಂದೂ ಸಮುದಾಯಕ್ಕೆ ನನಗೆ ಇರುವ ಹಕ್ಕುಗಳೇ ಇವೆ ಎಂದು ಪ್ರಧಾನಿ ಶೇಖ್ ಹಸೀನಾ ಹೇಳಿದ್ದಾರೆ.

ಆಫ್ಘನ್ ಹೆಣ್ಣುಮಕ್ಕಳಿಗೆ ಮನೆಬಿಟ್ಟು ಹೊರ ಬರದಂತೆ ಸಲಹೆ: ನಮ್ಮ ಸೈನಿಕರು ಹೆಂಗಸರಿಗೆ ಗೌರವ ನೀಡುವ ತರಬೇತಿ ಪಡೆದಿಲ್ಲ ಎಂದ ತಾಲಿಬಾನ್
ಬೀದಿಗಳಲ್ಲಿ ಪಹರೆ ಕಾಯುತ್ತಿರುವ ತಾಲಿಬಾನಿ ಸೈನಿಕರು ಮಹಿಳೆಯರೊಂದಿಗೆ ಗೌರವದಿಂದ ನಡೆದುಕೊಳ್ಳುವ ತರಬೇತಿಯನ್ನು ಪಡೆದಿಲ್ಲ. ಅವರು ಇನ್ನೂ ಹಳೆಯ ಮನೋಸ್ಥಿತಿಯನ್ನೇ ಹೊಂದಿದ್ದಾರೆ.

'ಸ್ನೇಹಿತೆ ಬಾಬರಾ ಇಂಡಿಯನ್ ಎಜೆಂಟ್' ಎಂದ ವಜ್ರದ ವ್ಯಾಪಾರಿ; ಚೋಕ್ಸಿ ಹಕ್ಕುಗಳನ್ನು ಗೌರವಿಸಲಾಗುವುದು: ಡೊಮಿನಿಕಾ ಪಿಎಂ
ವಜ್ರದ ವ್ಯಾಪಾರಿ ಮೆಹುಲ್ ಚೋಕ್ಸಿಯ ಭಾರತೀಯ ನಾಗರಿಕ ಹಕ್ಕುಗಳನ್ನು ಗೌರವಿಸಲಾಗುವುದು, ಮುಂದಿನ ಕ್ರಮಗಳ ಬಗ್ಗೆ ನ್ಯಾಯಾಲಯ ನಿರ್ಧರಿಸಲಿದೆ ಎಂದು ಡೊಮಿನಿಕಾದ ಪ್ರಧಾನಿ ರೂಸ್ ವೆಲ್ಟ್ ಸ್ಕೆರಿಟ್ ಹೇಳಿದ್ದಾರೆ.

ದೇಶದ ಇತರ ನಾಗರಿಕರಿಗೆ ಸಿಗುವ ಹಕ್ಕುಗಳನ್ನು ಕಾಶ್ಮೀರ ಜನತೆಗೂ ಕೊಡಿ: ಭಾರತಕ್ಕೆ ಅಮೆರಿಕಾ ಒತ್ತಾಯ
ಸಾಮಾನ್ಯ ಜನರ ದಿನನಿತ್ಯ ಜೀವನದ ಮೇಲೆ ಪರಿಣಾಮ ಬೀರುವುದರಿಂದ ಕಾಶ್ಮೀರ ಕಣಿವೆಯಲ್ಲಿ ಹೇರಲಾಗಿರುವ ಸಂವಹನ ಕಡಿತವನ್ನು ತೆಗೆದುಹಾಕುವಂತೆ ಅಮೆರಿಕಾದ ವಿದೇಶಾಂಗ ವ್ಯವಹಾರಗಳ ಸಮಿತಿ ಒತ್ತಾಯಿಸಿದೆ.

ಮತ್ತೊಬ್ಬರ ವಿರುದ್ಧ ಮೊಕದ್ದಮೆ ಹೂಡಲು ಪಾಲುದಾರನಿಗೆ ಎಲ್ಲ ಹಕ್ಕಿದೆ: ಮದ್ರಾಸ್ ಹೈಕೋರ್ಟ್
ಸಹಭಾಗಿತ್ವದ ಸಂಸ್ಥೆಯಲ್ಲಿ ಪಾಲುದಾರ ಮತ್ತೊಬ್ಬ ಪಾಲುದಾರನ ಮೇಲೆ ಮೊಕದ್ದಮೆ ಹೂಡಲು ಅರ್ಹರು ಎಂದು ಮದ್ರಾಸ್ ಹೈಕೋರ್ಟ್ ಆದೇಶ ನೀಡಿದೆ.

ಎನ್ ಆರ್ ಸಿಯಿಂದ ಹೊರಗುಳಿದವರಿಗೆ ಎಲ್ಲಾ ಹಕ್ಕುಗಳು ಸಿಗಲಿವೆ, ಆದರೆ.....: ವಿದೇಶಾಂಗ ಇಲಾಖೆ ಹೇಳಿದ್ದಿಷ್ಟು
ಎನ್ ಆರ್ ಸಿಯಿಂದ ಹೊರಗುಳಿದವರು ನಿರಾಶ್ರಿತರಲ್ಲ, ಕಾನೂನಿನ ಅಡಿಯಲ್ಲಿ ಸಿಗಬಹುದಾದ ಎಲ್ಲಾ ನೆರವುಗಳನ್ನು ಪಡೆಯುವವರೆಗೆ ಎಲ್ಲಾ ಹಕ್ಕುಗಳು ದೊರೆಯಲಿವೆ ಎಂದು ವಿದೇಶಾಂಗ ಇಲಾಖೆ ಹೇಳಿದೆ.

ಮೀಸಲಾತಿ ವ್ಯವಸ್ಥೆ ಬದಲಾವಣೆಯ ಹಕ್ಕು ಯಾರಿಗೂ ಇಲ್ಲ: ನಿತೀಶ್ ಕುಮಾರ್
2019ರ ಲೋಕಸಭೆ ಚುನಾವಣೆ ಸಮೀಪಿಸುತ್ತಿರುವ ವೇಳೆಯಲ್ಲಿ ಎಲ್ಲಾ ರಾಜಕೀಯ ಪಕ್ಷಗಳು ಮತದಾರರನ್ನು ಓಲೈಸಲು ಮುಂದಾಗಿವೆ, ಮೀಸಲಾತಿಯಲ್ಲಿ ...

ತಮ್ಮ ಹಕ್ಕುಗಳನ್ನು ಪಡೆಯಲು ಮುಸ್ಲಿಂ ಮಹಿಳೆಯರು ಮುಂದೆ ಬರಬೇಕು: ಯೋಗಿ ಆದಿತ್ಯನಾಥ್
100 ದಿನಗಳ ಆಡಳಿತ ಪೂರೈಸಿರುವ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ತ್ರಿವಳಿ ತಲಾಖ್ ಎಂಬುದು ಸಾಮಾಜಿಕ ಸಮಸ್ಯೆಯಾಗಿದ್ದು,...

