ಅಂಕಣಗಳುಅಮೆರಿಕದ 'ರೈಟಿಸ್ಟ್' ಅದೇಕೆ ಭಾರತೀಯರ ಮಿತ್ರನಾಗಲಾರ? (ತೆರೆದ ಕಿಟಕಿ)
ಡೆಮಾಕ್ರಟ್ ಪಾಳೆಯಕ್ಕೆ ಹೋಲಿಸಿದರೆ ಇಸ್ಲಾಂ ಮೂಲಭೂತವಾದವನ್ನು ಎದರಿಸುವುದಕ್ಕೆ ರಿಪಬ್ಲಿಕನ್ನರು ಸ್ವಲ್ಪ ಹೆಚ್ಚು ಸಶಕ್ತರು ಎಂದು ವಾದಿಸುವುದಕ್ಕೆ ಸ್ವಲ್ಪ ಜಾಗವಿರಬಹುದೇ ಹೊರತು ಉಳಿದಂತೆ ಅಮೆರಿಕವು ರೈಟಿಸ್ಟ್ ಆದಷ್ಟೂ ಭಾರತಕ್ಕೆ ತಲೆನೋವೇ ಹೆಚ್ಚು.