ದೇಶನಗುವುದನ್ನೂ ಮೂಲಭೂತ ಹಕ್ಕುಗಳಡಿ ತರಲು ಸಂವಿಧಾನಕ್ಕೆ ಬಹುಶಃ ತಿದ್ದುಪಡಿ ಬೇಕೇನೋ: ಮದ್ರಾಸ್ ಹೈಕೋರ್ಟ್ ಹೀಗೆ ಹೇಳಿದ್ದು ಏಕೆಂದರೆ...
ಶೀರ್ಷಿಕೆ ಓದಿದ ಓದುಗರಿಗೆ ಕೋರ್ಟ್ ಯಾಕೆ ಹೀಗೆ ಹೇಳಿತು ನಗುವುದನ್ನು ಮೂಲಭೂತ ಹಕ್ಕುಗಳಡಿ ತರಲು ಕೋರ್ಟ್ ನಿಜವಾಗಿಯೂ ಇಂತಹ ಅಭಿಪ್ರಾಯ ವ್ಯಕ್ತಪಡಿಸಿದೆಯಾ? ಎಂಬೆಲ್ಲಾ ಪ್ರಶ್ನೆಗಳು ಮೂಡುವುದು ಸಹಜ.