ವೃತ್ತಿ & ಉದ್ಯೋಗ ಅವಕಾಶಗಳು10ನೇ ತರಗತಿಯ ನಂತರ ಯಾವ ಸ್ಟ್ರೀಮ್? ಸರಿಯಾದ ಆಯ್ಕೆಗೆ ಕ್ರಮಬದ್ಧ ಮಾರ್ಗದರ್ಶನ ಅಗತ್ಯ
ವಿಜ್ಞಾನ, ವಾಣಿಜ್ಯ ಅಥವಾ ಕಲೆಗಳು ಎಂಬ ಆಯ್ಕೆಯನ್ನು ಅಂಕಗಳು, ಸ್ನೇಹಿತರ ನಿರ್ಧಾರ ಅಥವಾ ಸಾಮಾಜಿಕ ಒತ್ತಡದ ಆಧಾರದಲ್ಲಿ ಮಾಡಿದರೆ, ಮುಂದಿನ ಹಂತಗಳಲ್ಲಿ ಗೊಂದಲ ಮತ್ತು ಅಸಮಾಧಾನ ಎದುರಾಗುವುದು ಸಾಮಾನ್ಯ.