ಬಾಲಿವುಡ್ರಿಷಿಕೇಶದಲ್ಲಿ ಬಾಲಿವುಡ್ ನಟಿ ರವೀನಾ ಟಂಡನ್ ಬೈಕ್ ರೈಡ್! 'ಹರ ಹರ ಗಂಗೇ' ಘೋಷಣೆ; Video
ಯಾವುದೇ ಪ್ರಚಾರವಿಲ್ಲ, ಕುಟುಂಬವಿಲ್ಲ, ಗದ್ದಲವಿಲ್ಲದೆ ರವೀಂದ್ರ ಟಂಡನ್ ಗಂಗೆಯ ದರ್ಶನ ಮಾಡಿದ್ದು, ಬೈಕ್ ನಲ್ಲಿ ತೆರಳುವಾಗ ಭಕ್ತಿಯಿಂದ ಹರ ಹರ ಗಂಗೇ ಎಂದು ಘೋಷಣೆ ಕೂಗಿದ್ದಾರೆ. ಇದು ಸಾವಿರಾರು ನೆಟ್ಟಿಗರ ಹೃದಯವನ್ನು ಗೆದ್ದಿದೆ.