ride

ಸೈಕಲ್ ನಲ್ಲಿ ಬೆಂಗಳೂರು ಸುತ್ತಿದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್- ವಿಡಿಯೋ
ಕೊರೋನಾವೈರಸ್ ಸಾಂಕ್ರಾಮಿಕ ಕಾಯಿಲೆ ಮತ್ತು ಲಾಕ್ ಡೌನ್ ಕಾರಣದಿಂದ ಕಳೆದ ನಾಲ್ಕು ತಿಂಗಳಿನಿಂದ ಮನೆಯಲ್ಲಿಯೇ ಇದ್ದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್, ಈಗ ತನ್ನ ನಿಯಮಿತ ವರ್ಕ್ ಔಟ್ ನ್ನು ಪುನರ್ ಆರಂಭಿಸಿದ್ದಾರೆ.

ಕರ್ತವ್ಯಕ್ಕೆ ಹಾಜರಾಗಲು 30 ಕಿ.ಮೀ. ಸೈಕಲ್ ತುಳಿಯುವ ಚಾಲಕ ಕಂ ನಿರ್ವಾಹಕ!
ಕೊರೊನಾದ ಈ ಕಾಲದಲ್ಲಿ ಎಷ್ಟೋ ಜನ ನೌಕರರು ತಮ್ಮ ಮನೆಯಿಂದ ಕಚೇರಿ ತಲುಪಲು ಬಸ್ ಇಲ್ಲ ಎನ್ನುವ ಕಾರಣಕ್ಕೆ ಕೆಲಸಕ್ಕೆ ಹಾಜರಾಗಲ್ಲ. ಇಂಥವರ ಮಧ್ಯೆ ಯಲಬುರ್ಗಾ ಕೆಎಸ್ಆರ್‌ಟಿಸಿ ಘಟಕದ ಚಾಲಕ ಕಂ ನಿರ್ವಾಹಕ ನೀಲಪ್ಪ ಎಚ್. 30 ಕಿಮೀ ಸೈಕಲ್ ತುಳಿದು ಕೆಲಸಕ್ಕೆ ಹಾಜರಾಗುವ ಮೂಲಕ ಕರ್ತವ್ಯ ಪ್ರಜ್ಞೆ ಮೆರೆದಿದ್ದಾರೆ.

5 ವರ್ಷದಿಂದ ಸತತ ತೆರಿಗೆ ಕಟ್ಟದ ನಟ ವಿಜಯ್
ಸಿನಿಮಾದಲ್ಲಿ ಡೈಲಾಗ್ ಹೊಡೆದು ಅಭಿಮಾನಿಗಳಿಂದ ಚಪ್ಪಾಳೆ ಗಿಟ್ಟಿಸಿಕೊಳ್ಳುವ ನಟರು ನಿಜ ಜೀವನದಲ್ಲಿ ನಿಜಕ್ಕೂ ಕರ್ತವ್ಯ ಪಾಲಿಸಿ ಆದರ್ಶ ಮರೆಯುವಲ್ಲಿ ವಿಫಲರಾಗುತ್ತಾರೆಂಬುದಕ್ಕೆ ನಟ ವಿಜಯ್ ಸಾಕ್ಷಿಯಾಗುತ್ತಾರೆನ್ನಬಹುದು...

