Richest Regional Party

BRS ದೇಶದ ಅತ್ಯಂತ ಶ್ರೀಮಂತ ಪ್ರಾದೇಶಿಕ ಪಕ್ಷ; ನಾಲ್ಕನೇ ಸ್ಥಾನದಲ್ಲಿ TDP
ಅಧಿಕಾರಕ್ಕೆ ಬಂದ ನಂತರ ತನ್ನ ಆದಾಯವನ್ನು ಮೂರು ಪಟ್ಟು ಹೆಚ್ಚಿಸಿಕೊಳ್ಳುವ ಮೂಲಕ ದೇಶದ ನಾಲ್ಕನೇ ಶ್ರೀಮಂತ ಪ್ರಾದೇಶಿಕ ಪಕ್ಷವಾಗಿ ಹೊರಹೊಮ್ಮಿದೆ.

ಬಿಜೆಡಿ ದೇಶದಲ್ಲಿ ಎರಡನೇ ಶ್ರೀಮಂತ ಪ್ರಾದೇಶಿಕ ಪಕ್ಷ: ಆದಾಯ ಶೇ.318ರಷ್ಟು ಹೆಚ್ಚಳ
2021-22ರಲ್ಲಿ ವಾರ್ಷಿಕ ಆದಾಯ ಶೇಕಡಾ 318ರಷ್ಟು ಏರಿಕೆಯಾಗುವ ಮೂಲಕ ಭಾರತ ದೇಶದಲ್ಲಿ ಡಿಎಂಕೆ ನಂತರ ಬಿಜು ಜನತಾ ದಳ(BJD) ಎರಡನೇ ಸಂಪದ್ಭರಿತ ಸ್ಥಳೀಯ ಪಕ್ಷವಾಗಿ ಹೊರಹೊಮ್ಮಿದೆ.

ಭಾರತದ ಅತೀ ಶ್ರೀಮಂತ ಪ್ರಾದೇಶಕ ಪಕ್ಷ ಸಮಾಜವಾದಿ ಪಕ್ಷ!
ಭಾರತದ ಅತೀ ಶ್ರೀಮಂತ ಪ್ರಾದೇಶಕ ಪಕ್ಷವಾಗಿ ಸಮಾಜವಾದಿ ಪಕ್ಷ ಹೊರಹೊಮ್ಮಿದೆ...

