ದೇಶRichest person in Asia: ಮುಖೇಶ್ ಅಂಬಾನಿಯನ್ನು ಹಿಂದಿಕ್ಕಿ ಏಷ್ಯಾದ ಅತ್ಯಂತ ಶ್ರೀಮಂತ ವ್ಯಕ್ತಿಯಾದ ಗೌತಮ್ ಅದಾನಿ!
ಇದಕ್ಕೂ ಮುನ್ನ ಹಲವು ವರ್ಷಗಳ ಕಾಲ ಮುಕೇಶ್ ಅಂಬಾನಿ ಏಷ್ಯಾದ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿದ್ದರು. ಇದೀಗ, ಅದಾನಿಯ ಸಂಪತ್ತು $92.6 ಬಿಲಿಯನ್ ಆಗಿದ್ದರೆ, ಅಂಬಾನಿಯ ಸಂಪತ್ತು ಸುಮಾರು $90.8 ಬಿಲಿಯನ್ ಆಗಿದೆ.