ದೇಶಶ್ರೀಮಂತ CM ಗಳ ಪಟ್ಟಿ: ಮಮತಾ ಬ್ಯಾನರ್ಜಿ ಬಡ ಸಿಎಂ, Siddaramaiah ಗೆ ಎಷ್ಟನೆ ಸ್ಥಾನ? ನಂ.1 ಸಿರಿವಂತ CM ಯಾರು ಗೊತ್ತೇ?
ಭಾರತದ ತಲಾ ನಿವ್ವಳ ರಾಷ್ಟ್ರೀಯ ಆದಾಯ ಅಥವಾ ಎನ್ಎನ್ಐ 2023-2024ಕ್ಕೆ ಸರಿಸುಮಾರು ರೂ 1,85,854 ಆಗಿದ್ದರೆ, ಓರ್ವ ಮುಖ್ಯಮಂತ್ರಿಯ ಸರಾಸರಿ ಸ್ವ-ಆದಾಯ ರೂ 13,64,310 ಆಗಿದೆ, ಇದು ಭಾರತದ ಸರಾಸರಿ ತಲಾ ಆದಾಯಕ್ಕಿಂತ 7.3 ಪಟ್ಟು ಹೆಚ್ಚು ಎಂದು ADR ತನ್ನ ವರದಿಯಲ್ಲಿ ತಿಳಿಸಿದೆ.