Richa Ghosh

Women's T20 World Cup 2026: 'ಪಾಕ್ ವಿರುದ್ಧದ ಬ್ಯಾಟಿಂಗ್ ನನಗೆ ಆತ್ಮವಿಶ್ವಾಸ ನೀಡಿತು'; RCB ಸ್ಟಾರ್ ಬ್ಯಾಟರ್!
ಕ್ರಿಕೆಟ್

Women's T20 World Cup 2026: 'ಪಾಕ್ ವಿರುದ್ಧದ ಬ್ಯಾಟಿಂಗ್ ನನಗೆ ಆತ್ಮವಿಶ್ವಾಸ ನೀಡಿತು'; RCB ಸ್ಟಾರ್ ಬ್ಯಾಟರ್!

ಪಾಕಿಸ್ತಾನ ವಿರುದ್ಧ ಆರನೇ ವಿಕೆಟ್‌ಗೆ ದೀಪ್ತಿ ಶರ್ಮಾ ಅವರೊಂದಿಗೆ ಘೋಷ್ 45 ರನ್‌ಗಳ ನಿರ್ಣಾಯಕ ಜೊತೆಯಾಟವಾಡಿದರು.

ವಿಶ್ವಕಪ್ ವಿಜೇತೆ ರಿಚಾ ಘೋಷ್ ಭಾರತೀಯಳಲ್ವಾ?: ಬಂಗಾಳದ ಮತದಾರರ ಪಟ್ಟಿಯಲ್ಲಿ 'ಶಂಕಿತ' ಎಂದು ಗುರುತಿಸಲಾಗಿದೆ!
ದೇಶ

ವಿಶ್ವಕಪ್ ವಿಜೇತೆ ರಿಚಾ ಘೋಷ್ ಭಾರತೀಯಳಲ್ವಾ?: ಬಂಗಾಳದ ಮತದಾರರ ಪಟ್ಟಿಯಲ್ಲಿ 'ಶಂಕಿತ' ಎಂದು ಗುರುತಿಸಲಾಗಿದೆ!

ಭಾರತೀಯ ಮಹಿಳಾ ಕ್ರಿಕೆಟಿಗ ರಿಚಾ ಘೋಷ್ ವಿಶ್ವಕಪ್ ಗೆಲ್ಲುವ ಮೂಲಕ ದೇಶ ಮತ್ತು ಬಂಗಾಳಕ್ಕೆ ಕೀರ್ತಿ ತಂದರು. ಆದರೆ ಅವರು SIR ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ವಿಫಲರಾದರು.

'ಟ್ರೋಲ್‌ಗಳನ್ನು ನೋಡಿದಾಗ ತಮಾಷೆ ಎನಿಸುತ್ತದೆ'; ಸಾಮಾಜಿಕ ಮಾಧ್ಯಮಗಳ ಬಗ್ಗೆ ರಿಚಾ ಘೋಷ್‌ಗೆ ಸಾನಿಯಾ ಮಿರ್ಜಾ ಸಲಹೆ
ರಾಜ್ಯ

'ಟ್ರೋಲ್‌ಗಳನ್ನು ನೋಡಿದಾಗ ತಮಾಷೆ ಎನಿಸುತ್ತದೆ'; ಸಾಮಾಜಿಕ ಮಾಧ್ಯಮಗಳ ಬಗ್ಗೆ ರಿಚಾ ಘೋಷ್‌ಗೆ ಸಾನಿಯಾ ಮಿರ್ಜಾ ಸಲಹೆ

ಬೆಂಗಳೂರು ಟೆಕ್ ಶೃಂಗಸಭೆ 2025ರಲ್ಲಿ ನಡೆದ ಫ್ಯೂಚರ್ ಮೇಕರ್ಸ್ ಕಾನ್ಕ್ಲೇವ್ (ಎಫ್‌ಎಂಸಿ) ನಲ್ಲಿ ಭಾರತೀಯ ಕ್ರಿಕೆಟ್ ಆಟಗಾರ್ತಿ ರಿಚಾ ಘೋಷ್ ಅವರೊಂದಿಗೆ ನಡೆದ ಫೈರ್‌ಸೈಡ್ ಚಾಟ್‌ನಲ್ಲಿ ಹೇಳಿದರು.

ICC Women’s ODI World Cup 2025; ಆರ್‌ಸಿಬಿ ಸ್ಫೋಟಕ ಬ್ಯಾಟರ್ ಈಗ ಡಿಎಸ್‌ಪಿ!
ಕ್ರಿಕೆಟ್

ICC Women’s ODI World Cup 2025; ಆರ್‌ಸಿಬಿ ಸ್ಫೋಟಕ ಬ್ಯಾಟರ್ ಈಗ ಡಿಎಸ್‌ಪಿ!

ಪ್ರತಿಷ್ಠಿತ ಬಂಗ ಭೂಷಣ್ ಪ್ರಶಸ್ತಿಯನ್ನು ಪಡೆದ ರಿಚಾ ಅವರಿಗೆ ಬಂಗಾಳ ಕ್ರಿಕೆಟ್ ಸಂಸ್ಥೆ (CAB) ಚಿನ್ನ ಲೇಪಿತ ಬ್ಯಾಟ್ ಮತ್ತು ಚೆಂಡನ್ನು ನೀಡಿ ಗೌರವಿಸಿತು.

Women's ODI World Cup 2025: ಯಾರೂ ಮಾಡಿರದ ಹೊಸ ದಾಖಲೆ ಬರೆದ RCB ಆಟಗಾರ್ತಿ ರಿಚಾ ಘೋಷ್!
ಕ್ರಿಕೆಟ್

Women's ODI World Cup 2025: ಯಾರೂ ಮಾಡಿರದ ಹೊಸ ದಾಖಲೆ ಬರೆದ RCB ಆಟಗಾರ್ತಿ ರಿಚಾ ಘೋಷ್!

ಗುರುವಾರ ನಡೆದ ಮಹಿಳಾ ವಿಶ್ವಕಪ್‌ನಲ್ಲಿ ದಕ್ಷಿಣ ಆಫ್ರಿಕಾ ತಂಡ ಆತಿಥೇಯ ಭಾರತವನ್ನು ಮೂರು ವಿಕೆಟ್‌ಗಳಿಂದ ಮಣಿಸಿತು.

World cup 2025: ರಿಚಾ ಘೋಷ್ ಸ್ಫೋಟಕ ಬ್ಯಾಟಿಂಗ್: Pak'ಗೆ 248 ರನ್ ಟಾರ್ಗೆಟ್ ನೀಡಿದ ಭಾರತ!
ಕ್ರಿಕೆಟ್

World cup 2025: ರಿಚಾ ಘೋಷ್ ಸ್ಫೋಟಕ ಬ್ಯಾಟಿಂಗ್: Pak'ಗೆ 248 ರನ್ ಟಾರ್ಗೆಟ್ ನೀಡಿದ ಭಾರತ!

ಭಾರತದ ಪರ ರಿಚಾ ಘೋಷ್ ಸ್ಫೋಟಕ ಬ್ಯಾಟಿಂಗ್ ಮಾಡಿದ್ದು 2 ಸಿಕ್ಸರ್ 3 ಬೌಂಡರಿ ಸೇರಿದಂತೆ 20 ಎಸೆತಗಳಲ್ಲಿ ಅಜೇಯ 35 ರನ್ ಬಾರಿಸಿದರು.