ಬಾಲಿವುಡ್ಕೊರೋನಾ ಭಯ: ರಿಚಾ ಚಾಧಾ-ಅಲಿ ಫಜಲ್ ವಿವಾಹ ಮುಂದೂಡಿಕೆ
ಮಾರಕ ಕೊರೋನಾವೈರಸ್ ಹಾವಳಿ ಕಾರಣ ನಟರಾದ ರಿಚಾ ಚಾಧಾ ಮತ್ತು ಅಲಿ ಫಜಲ್ ತಮ್ಮ ಮದುವೆಯನ್ನು ಮುಂದೂಡಿದ್ದಾರೆ. ದಾಂಪತ್ಯಕ್ಕೆ ಕಾಲಿರಿಸಲು ಸಿದ್ದವಾಗಿದ್ದ ಈ ಜೋಡಿ ತಮ್ಮ ವಿವಾಹವನ್ನು ಆರು ತಿಂಗಳ ಕಾಲ ಮುಂದೂಡಿದ್ದಾರೆ ಎಂದು ಅವರ ಕುಟುಂಬ ವಕ್ತಾರರು ಹೇಳಿದ್ದಾರೆ.