ಅಜಿತ್ ಜಯರಾಜ್ ಮತ್ತು ಶುಭಾ ಪೂಂಜಾ ಅಭಿನಯದ ರೈಮ್ಸ್ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚಿತ್ರವನ್ನು ಅಜಿತ್ ಕುಮಾರ್ ನಿರ್ದೇಶಿಸಿದ್ದಾರೆ.