ದೇಶಪಶ್ಚಿಮ ಬಂಗಾಳ: ಬಿಜೆಪಿಯಿಂದ ಸ್ಪರ್ಧಿಸಿದ್ದ ಆರ್ಜಿ ಕರ್ ಸಂತ್ರಸ್ತೆಯ ತಾಯಿಗೆ 56,000 ಮತಗಳ ಭರ್ಜರಿ ಮುನ್ನಡೆ
ತೃಣಮೂಲ ಕಾಂಗ್ರೆಸ್ (ಟಿಎಂಸಿ) ಗೆ 15 ವರ್ಷಗಳ ಕಾಲ ಭದ್ರಕೋಟೆಯಾಗಿದ್ದ ಪಾಣಿಹಟಿ ಕ್ಷೇತ್ರದಲ್ಲಿ ಆ ಪಕ್ಷದ ಪ್ರಾಬಲ್ಯ ಕೆಡವಿ 56,000 ಮತಗಳ ಅಂತರದಲ್ಲಿ ಗೆಲುವಿನ ಹಾದಿಯಲ್ಲಿ ಮುನ್ನಡೆದಿದ್ದಾರೆ.