ದೇಶಮಹಿಳಾ ಡಾಕ್ಟರ್ ರೇಪ್- ಕೊಲೆ ಪ್ರಕರಣ: ಮಾಜಿ ಪೊಲೀಸ್ ಅಧಿಕಾರಿ, ಆರ್ ಜಿ ಕರ್ ಆಸ್ಪತ್ರೆ ಮಾಜಿ ಪ್ರಾಂಶುಪಾಲಗೆ ಜಾಮೀನು ಮಂಜೂರು
ಆಗಸ್ಟ್ 9 ರಂದು ಆರ್ ಜಿ ಕರ್ ಆಸ್ಪತ್ರೆಯಲ್ಲಿ ನಡೆದಿದ್ದ ಕರ್ತವ್ಯ ನಿರತ ಮಹಿಳಾ ಡಾಕ್ಟರ್ ಅತ್ಯಾಚಾರ ಹಾಗೂ ಕೊಲೆ ಪ್ರಕರಣದಲ್ಲಿಎಫ್ ಐಆರ್ ದಾಖಲಿಸುವಲ್ಲಿ ವಿಳಂಬ ಮಾಡಿರುವ ಆರೋಪ ಮಂಡಲ್ ಅವರದಾಗಿತ್ತು. ಪ್ರಕರಣದಲ್ಲಿ ಸಾಕ್ಷ್ಯಗಳನ್ನು ತಿರುಚಿದ ಆರೋಪ ಘೋಷ್ ವಿರುದ್ಧ ಕೇಳಿಬಂದಿತ್ತು.